Job Description: * ಪ್ರಸ್ತುತ ಇದೇ ಅಕ್ಟೋಬರ್. 31 ರಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರು ಗುಜರಾತ್ನ ಆನಂದ್ನಲ್ಲಿ ಡೈರಿ ಸಹಕಾರ ಯೋಜನೆಯನ್ನು ಆರಂಭಿಸಿದರು, ಈ ಯೋಜನೆಯಿಂದಾಗಿ ರೈತರ ಆದಾಯವು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. * ಹೈನುಗಾರಿಕೆ ಸಹಕಾರ ಯೋಜನೆಯಿಂದಾಗಿ 5000 ಕೋಟಿ ರೂ. ಒಟ್ಟು ಹೂಡಿಕೆಯ ಬಜೆಟ್'ನಿಂದ ಈ ಯೋಜನೆಯನ್ನು ಆರಂಭಿಸಲಿದೆ. * ಪ್ರಸ್ತುತ ಅಮುಲ್ನ 75 ನೇ ಸಂಸ್ಥಾಪನಾ ವರ್ಷವನ್ನು ಆಚರಿಸುವ ಅಬೆಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. * ಪ್ರಸ್ತುತ ಅಮುಲ್ ಒಂದು ಗುಜರಾತ್ನ ಆನಂದ್ನಲ್ಲಿರುವ ಭಾರತೀಯ ಡೈರಿ ಸಹಕಾರಿ ಸಂಘವಾಗಿದೆ, ಹಾಗೂ ಇದನ್ನು 1946 ರಲ್ಲಿ ಸ್ಥಾಪನೆ ಮಾಡಲಾಗಿದೆ, ಇದೀಗ ಈ ಸಂಘವನ್ನು ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ನಿರ್ವಹಿಸುತ್ತಿದೆ. * ಪ್ರಸ್ತುತ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಗುಜರಾತ್ನಲ್ಲಿನ ಸರಿ ಸುಮಾರು 3.6 ಮಿಲಿಯನ್ ಹಾಲು ಉತ್ಪಾದಕರ ಒಡೆತನದಲ್ಲಿದೆ.