Job Description: * ಪ್ರಸ್ತುತ ಫೇಸ್ಬುಕ್ ತನ್ನ ಮೂಲ ಕಂಪನಿಯ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ, ಎಂದು ಡೆವಲಪರ್ಗಳ ವಾರ್ಷಿಕ ಸಮ್ಮೇಳನದಲ್ಲಿ ಈ ವಿಷಯವನ್ನು ಫೇಸ್ಬುಕ್ನ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಅವರು ಘೋಷಣೆ ಮಾಡಿದ್ದಾರೆ. * ಫೇಸ್ಬುಕ್ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಅವರು ಈ 'ಮೆಟಾ' (Meta) ಹೆಸರನ್ನು ಸೂಚಿಸಿದ್ದಾರೆ, ಅಷ್ಟೇ ಅಲ್ಲದೇ ಫೇಸ್ಬುಕ್ ಅಡಿಯಲ್ಲಿನ ಜಾಲತಾಣಗಳು, ಕಾರ್ಪೋರೇಟ್ ವ್ಯವಹಾರಗಳು ಇದೀಗ 'ಮೆಟಾ'ದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಫೇಸ್ಬುಕ್'ನ ಅಪ್ಲಿಕೇಶನ್ ಹಾಗೂ ಬ್ರ್ಯಾಂಡ್ಗಳಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ ಎಂದು ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ತಿಳಿಸಿದ್ದಾರೆ.