Job Description: * ಪ್ರಸ್ತುತ ದಕ್ಷಿಣ ಕೊರಿಯಾ ದೇಶದ ಮಾಜಿ ಅಧ್ಯಕ್ಷ ರೋಹ್ ಟೇ-ವೂ ಅವರು ಅನಾರೋಗ್ಯದ ಕಾರಣದಿಂದಾಗಿ ತಮ್ಮ 88 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಮಾಜಿ ಅಧ್ಯಕ್ಷ ರೋಹ್ ಟೇ-ವೂ ಅವರು 1979 ರ ಮಿಲಿಟರಿ ದಂಗೆಯನ್ನು ಬೆಂಬಲಿಸಿದ್ದರು, ಅಷ್ಟೇ ಅಲ್ಲದೇ ಇವರು ಸೇನಾ ವಿಭಾಗವನ್ನು ಮುಂದಾಳತ್ವವನ್ನು ವಹಿಸಿಕೊಂಡಿದ್ದರು. * ಈ ಹಿಂದೆ 1987 ರಲ್ಲಿ ದಕ್ಷಿಣ ಕೊರಿಯಾ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಪರ ದೊಡ್ಡ ಪ್ರಮಾಣದ ದಂಗೆಗಳು ನಡೆದವು, ಈ ಹಿನ್ನಲೆಯಿಂದಾಗಿ ರೋಹ್ ಮತ್ತು ಚುನ್ ಅವರು ಅಧ್ಯಕ್ಷೀಯ ಸ್ಥಾನದ ಚುನಾವಣೆ ಪಾಲ್ಗೊಂಡರು, ಈ ಚುನಾವಣೆಯಲ್ಲಿ ರೋಹ್ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರವನ್ನು ವಹಿಸಿಕೊಂಡರು.