Job Description: * ಪ್ರಪ್ರಥಮ ಬಾರಿ ಹಾಫ್ ಮ್ಯಾರಥಾನ್ ನಲ್ಲಿ ಭಾಗಿಯಾದ ಇಥಿಯೋಪಿಯಾದ ಲೆಟೆಸೆನ್ಬೆಟ್ ಗಿಡಿ ಮಹಿಳಾ ವಿಭಾಗದ ವಿಶ್ವದಾಖಲೆಯನ್ನು ಬರೆದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. * ಇಥಿಯೋಪಿಯಾದ ಲೆಟೆಸೆನ್ಬೆಟ್ ಗಿಡಿ ಅವರು ವೆಲೆನ್ಸಿಯಾ ಚಾಂಪಿಯನ್ಷಿಪ್ನಲ್ಲಿ 1 ಘಂಟೆ 2 ನಿಮಿಷ 52 ಸೆಕೆಂಡುಗಳಲ್ಲಿ ಗುರಿಯನ್ನು ತಲುಪಿದ್ದಾರೆ. * ಈ ಹಿಂದೆ ಇದೇ ವರ್ಷದ ಏಪ್ರಿಲ್ನಲ್ಲಿ ಕೆನ್ಯಾದ ರೂಥ್ ಚೆಪನ್ಗೆಟಿಚ್ ಅವರು ದಾಖಲೆಯನ್ನು ನಿರ್ಮಿಸಿದ್ದರು. * ಪ್ರಸ್ತುತ ಕೆನ್ಯಾದ ರೂಥ್ ಚೆಪನ್ಗೆಟಿಚ್ ಅವರು 5000 ಮೀ. ಹಾಗೂ 10,000 ಮೀ. ಒಟದಲ್ಲಿ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.