Job Description: * ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆಯು ವಿಕ್ರಾಂತ್ ಸಮುದ್ರದಲ್ಲಿ ತನ್ನ 2 ನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಪ್ರಾರಂಭಿಸಿದೆ. * ಈ ವಿಮಾನವಾಹಕ ಯುದ್ಧನೌಕೆಯು ವಿಕ್ರಾಂತ್ ದೇಶದ ಅತಿದೊಡ್ಡ ಯುದ್ಧನೌಕೆ ಇದಾಗಿದೆ, ಮುಂಬರುವ ಆಗಸ್ಟ್ ತಿಂಗಳಿನ ಸಮಯಕ್ಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ, ಇದು 40,000 ಟನ್ ತೂಕದ ವಿಮಾನವಾಹಕ ಯುದ್ಧನೌಕೆಯಾಗಿದೆ, ಈ ಮೊದಲು ವಿಕ್ರಾಂತ್ ಯುದ್ಧನೌಕೆಯು ಈ ಹಿಂದೆಆಗಸ್ಟ್ನಲ್ಲಿ 5 ದಿನಗಳ ಕಾಲ ತನ್ನ ಮೊದಲ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. * ಈ ವಿಕ್ರಾಂತ್ ಯುದ್ಧನೌಕೆಯು ಕೇರಳದ ಕೊಚ್ಚಿಯಿಂದ ತನ್ನ ಪ್ರಯಾಣ ಬೆಳೆಸಿದೆ ಎಂದು ನೌಕಾಪಡೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.