Job Description: * ಪ್ರಸ್ತುತ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಬೆಟ್ಟಸಾತೇನಹಳ್ಳಿ ಗ್ರಾಮದ ಎಂ.ಬಿ.ಪ್ರೀತಿ ಷಣ್ಮುಖ ಅವರು ಆಯ್ಕೆಯಾಗಿದ್ದಾರೆ. * ಎಂ.ಬಿ.ಪ್ರೀತಿ ಷಣ್ಮುಖ ಅವರು ಸುಮಾರು 8 ವರ್ಷಗಳಿಂದ ಅವರು ಭಾರತೀಯ ಸೇನೆಯಲ್ಲಿ ಕಮಾಂಡೆಂಟ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ. * ಈ ಎಂ.ಬಿ.ಪ್ರೀತಿ ಷಣ್ಮುಖ ಅವರು ಸೇನೆ ನಡೆಸುವ ರೈಫಲ್ ಶೂಟಿಂಗ್ ಆಯ್ಕೆ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ಪ್ರದರ್ಶಿಸಿ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ.