Job Description: * ನೆದರ್ಲೆಂಡ್ ತಂಡದ ಆಲ್ ರೌಂಡರ್ ರಿಯಾನ್ ಟೆನ್ ಡೆಶ್ಕೋಟ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ತಿಳಿಸಿದ್ದಾರೆ. * ಆಲ್ ರೌಂಡರ್ ರಿಯಾನ್ ಟೆನ್ ಡೆಶ್ಕೋಟ್ ಅವರು ಶ್ರೀಲಂಕಾ ವಿರುದ್ದ ನಡೆದ ಪಂದ್ಯದ ಬಳಿಕ ಈ ನಿರ್ಧಾರವನ್ನು ತಿಳಿಸಿದ್ದಾರೆ. * ನೆರರ್ಲೆಂಡ್ ತಂಡವು ಈ ಬಾರಿಯ ಟಿ20 ವಿಶ್ವಕಪ್ ನ ಸೂಪರ್ 12 ಹಂತ ತಲುಪುವಲ್ಲಿ ವಿಫಲವಾಗಿದೆ. * ನೆರರ್ಲೆಂಡ್ ತಂಡದ ಆಲ್ ರೌಂಡರ್ ಆಟಗಾರ ರಿಯಾನ್ ಟೆನ್ ಡೆಶ್ಕೋಟ್ ಅವರು ನೆದರ್ಲೆಂಡ್ ತಂಡದ ಪರವಾಗಿ 33 ಏಕದಿನ, ಹಾಗೂ 24 ಟಿ20 ಪಂದ್ಯಗಳನ್ನೂ ಆಡಿದ್ದಾರೆ.