Job Description: * ಹಾಲಿನ ಉತ್ಪಾದನೆ ಹೆಚ್ಚಿಸಲಿಕ್ಕೆ ಮತ್ತು ಗುಣಮಟ್ಟದ ತಳಿಯ ಎಮ್ಮೆಗಳ ಸಂತತಿಯನ್ನು ಉಳಿಸಿಕೊಂಡು ಹೋಗಲು ಈ ತಂತ್ರಜ್ಞಾನದ ಬಳಸಿಕೊಂಡು ಈಗ ಬನ್ನಿ ತಳಿಯ ಎಮ್ಮೆಯಿಂದ ಗಂಡು ಕರುವನ್ನು ಪಡೆಯಲಾಗಿದೆ. * ಈ ತಳಿಯ ಎಮ್ಮೆಗಳು ಗುಜರಾತ್ ನ ಕುಚ್ ಪ್ರಾಂತದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. * ಗುಜರಾತ್ನ ಸೋಮನಾಥ ಜಿಲ್ಲೆಯ ಧನೇಜ್ನಲ್ಲಿರುವ ವಿನಯ್ ಎಲ್ ವಾಲಾ ಎಂಬ ರೈತನ ಮನೆಯಲ್ಲಿ ಬನ್ನಿ ತಳಿಯ ಎಮ್ಮೆಯು ಗಂಡು ಕರುವಿಗೆ ಜನ್ಮವನ್ನು ನೀಡಿದೆ.