Job Description: * ಒಡಿಶಾ ಕರಾವಳಿಯ ಚಂದೀಪುರದಲ್ಲಿ ಸ್ವದೇಶಿ ನಿರ್ಮಿತ ಹೈಸ್ಪೀಡ್ ಎಕ್ಸ್ಪೆಂಡೇಬಲ್ ಏರಿಯಲ್ ಟಾರ್ಗೆಟ್ 'ಅಭ್ಯಾಸ್'ನ ಪ್ರಯೋಗವು ಯಶಸ್ವಿಯಾಗಿ ಉಡಾವಣೆಯಾಗಿದೆ. * ಈ 'ಅಭ್ಯಾಸ್'ನ ಪ್ರಯೋಗಾರ್ಥ ಹಾರಾಟವನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ನಡೆಸಿದೆ, ಅಷ್ಟೇ ಅಲ್ಲದೇ ಇದನ್ನು ಬೇರೆ ಬೇರೆ ವಿಧದ ಕ್ಷಿಪಣಿಗಳ ಮೌಲ್ಯಮಾಪನಕ್ಕಾಗಿ ವೈಮಾನಿಕ ಟಾರ್ಗೆಟ್ ಆಗಿ ಇದನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ 'ಅಭ್ಯಾಸ್' ಪ್ರಯೋಗಾರ್ಥದ ಕಾರ್ಯಕ್ಷಮತೆಯನ್ನು ಟೆಲಿಮೆಟ್ರಿ ಮತ್ತು ರೇಡಾರ್, ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ನಂತಹ ವಿವಿಧ ಸೆನ್ಸರ್ಗಳ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.