Job Description: * 2 ವರ್ಷದಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವುದಕ್ಕೆ ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಇಂದು ಅನುಮತಿ ನೀಡಿದೆ. * ಈಗಾಗಲೇ 18 ವರ್ಷ ಮೇಲ್ಮಟ್ಟವರಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಮಕ್ಕಳಿಗೆ ಕೊರೊನಾ ಲಸಿಕೆ ವಿತರಿಸಲು ಅನುಮತಿ ದೊರೆತಿರಲಿಲ್ಲ. ಈಗ 2 ವರ್ಷದಿಂದ 18 ವರ್ಷದ ಮಕ್ಕಳಿಗೆ ತುರ್ತು ಸಂದರ್ಭದಲ್ಲಿ ಮಾತ್ರ ಕೋವ್ಯಾಕ್ಸಿನ್ ಬಳಸಲು ಡಿಸಿಜಿಐ ಅನುಮತಿ ಕೊಡುವುದರ ಜೊತೆಗೆ 20 ದಿನಗಳ ಅಂತರದಲ್ಲಿ ಎರಡನೆ ಡೋಸ್ ನೀಡುವ ಸೂಚನೆಯನ್ನು ಸಹ ನೀಡಿದೆ.