Job Description: * ಪ್ರಸ್ತುತ ಪರಿಸರ ಹೋರಾಟಗಾರ್ತಿ ಮಿರ್ಥಾ ವಾಸ್ಕ್ವೆಝ್ ಅವರು 'ಪೆರು' ದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. * ಇತ್ತೀಚಿಗಷ್ಟೇ ಜುಲೈ ತಿಂಗಳಿನಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದ ಹಾಲಿ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲೋ ಅವರು ಸಂವಿಧಾನದ ಸುಧಾರಣೆ ಸಹಿತ ಕೆಲ ಘೋಷಣೆಗಳನ್ನೂ ಮಾಡಿದ್ದರು, ಆದರೆ ಇವರು ತಮ್ಮ ಸಚಿವ ಸಂಪುಟವನ್ನು ರಚಿಸುವಲ್ಲಿ ವಿಫಲರಾದರು, ಇವರಾದ ನಂತರ ತೀವ್ರವಾದಿ ಎಡಪಂಥೀಯ ಮುಖಂಡ ಗ್ವಿಡೊ ಬೆಲಿಡೋ ಅವರು ಅಧಿಕಾರವನ್ನು ವಹಿಸಿಕೊಂಡರು ತದನಂತರ ಇವರ ಆಡಳಿತದಲ್ಲಿಯೂ ಕೂಡ ಹಲವಾರು ವಿವಾದಗಳು ಉಂಟಾದವು ಈ ಕಾರಣದಿಂದಾಗಿ ಇವರನ್ನು ಪ್ರಧಾನಿ ಸ್ಥಾನದಿಂದ ಕೈಬಿಡಲಾಯಿತು, ಇದೀಗ ಅವರ ಈ ಸ್ಥಾನಕ್ಕೆ ಪರಿಸರ ಹೋರಾಟಗಾರ್ತಿ ಮಿರ್ಥಾ ವಾಸ್ಕ್ವೆಝ್ರನ್ನು ಅವರನ್ನು ನೇಮಕ ಮಾಡಿದ್ದಾರೆ. * ಪೆರು ದಕ್ಷಿಣ ಅಮೆರಿಕದ ಒಂದು ದೇಶವಾಗಿದೆ, ಇದು ಒಂದು ಅಮೆಜಾನ್ ಮಳೆಕಾಡು ಮತ್ತು ಮಚ್ಚು ಪಿಚು, ಆಂಡಿಸ್ ಪರ್ವತಗಳಲ್ಲಿರುವ ಪುರಾತನ ಇಂಕಾನ್ ನಗರವಾಗಿದೆ. * ಪ್ರಸ್ತುತ ಪೆರುವಿನ ಶುಷ್ಕ ಪೆಸಿಫಿಕ್ ಕರಾವಳಿಯಲ್ಲಿ ಲಿಮಾ, ರಾಜಧಾನಿ, ಸಂರಕ್ಷಿತ ವಸಾಹತು ಕೇಂದ್ರ ಮತ್ತು ಪೂರ್ವ ಕೊಲಂಬಿಯನ್ ಕಲೆಯ ಪ್ರಮುಖ ಸಂಗ್ರಹಗಳನ್ನು ಹೊಂದಿದೆ.