Job Description: * ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಅವರು ಶತಕ ಬಾರಿಸಿ ನೂತನ ದಾಖಲೆಯ ಇತಿಹಾಸ ನಿರ್ಮಿಸಿದ್ದಾರೆ. * ಸ್ಮೃತಿ ಮಂದಾನ ಅವರು ಆಸ್ಟ್ರೇಲಿಯಾ ನಡೆಯುತ್ತಿರುವ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಭಾರತದ ಮೊಟ್ಟ ಮೊದಲ ಆಟಗಾರ್ತಿ ಇವರಾಗಿದ್ದಾರೆ.