Job Description: * 2021 ರ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ನೀಡಿರುವ ಮಾಹಿತಿಯ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಸತತವಾಗಿ 10 ನೇ ವರ್ಷವು ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. * ಸದ್ಯ ಮುಖೇಶ್ ಅಂಬಾನಿ ಅವರು ಅಸ್ತಿ ಮೌಲ್ಯವು 7,18,000 ಕೋಟಿ ರೂ. ಗಳಷ್ಟಿದೆ. * 2021 ರ ಸೆಪ್ಟೆಂಬರ್. 15 ವೇಳೆಗೆ ಐಐಎಫ್ಎಲ್ ವೆಲ್ತ್ ಹುರುನ್ ಶ್ರೀಮಂತ ಪಟ್ಟಿಯಲ್ಲಿ ದೇಶಾದ್ಯಂತ 119 ನಗರಗಳ 1,007 ವ್ಯಕ್ತಿಗಳ ನಿವ್ವಳ ಮೌಲ್ಯ 1,000 ಕೋಟಿ ರೂ. ಗಳಷ್ಟಿದೆ, ಆದರೆ ಈ ಪಟ್ಟಿಯಲ್ಲಿ ಇದೀಗ 229 ಜನ ಹೊಸಬರಿದ್ದಾರೆ. * ಪ್ರಸ್ತುತ ಭಾರತದಲ್ಲಿ 2021 ರ ಅವಧಿಗೆ 237 ಬಿಲಿಯನೇರ್ಗಳಿದ್ದಾರೆ.