Job Description: * ಪ್ರಸ್ತುತ ವಿಶ್ವ ಆರ್ಚರಿಯ ಅಥ್ಲೀಟ್ಸ್ ಸಮಿತಿಗೆ ಭಾರತದ ಕಾಂಪೌಂಡ್ ಆರ್ಚರಿ ಪಟುವಾಗಿರುವ ಅಭಿಷೇಕ್ ವರ್ಮಾ ಅವರು ಆಯ್ಕೆಯಾಗಿದ್ದಾರೆ, ಇವರ ಅಧಿಕಾರವು 4 ವರ್ಷಗಳವರೆಗೆ ಇರಲಿದೆ. * ಅಭಿಷೇಕ್ ವರ್ಮಾ ಅವರು ವಿಶ್ವಕಪ್ನಲ್ಲಿ 3 ಬಾರಿ, ಪೋಲೆಂಡ್ 2015, ಶಾಂಘೈ 2018, ಹಾಗೂ ಪ್ಯಾರಿಸ್ 2021, ವಿಶ್ವಕಪ್ಗಳಲ್ಲಿ ಚಾಂಪಿಯನ್ ಆಗಿದ್ದಾರೆ, ಅಷ್ಟೇ ಅಲ್ಲದೇ ಏಷ್ಯನ್ ಗೇಮ್ಸ್ನಲ್ಲಿಯೂ ಕೂಡ ಜಯ ಸಾಧಿಸಿದ್ದಾರೆ. * ರಷ್ಯಾದ ನತಾಲಿಯಾ ಅವ್ದೀವಾ ಮಹಿಳಾ ವಿಭಾಗದಲ್ಲಿನ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. * ವಿಶ್ವ ಆರ್ಚರಿ ಅಥ್ಲೀಟ್ಸ್ ಸಮಿತಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಏಕೈಕ ಪುರುಷ ಅಭ್ಯರ್ಥಿ ಅಭಿಷೇಕ್ ವರ್ಮಾ ರವರಾಗಿದ್ದಾರೆ, ಈ ಆಯ್ಕೆ ಪ್ರಕ್ರಿಯೆಯಲ್ಲಿ ರಷ್ಯಾದ ನತಾಲಿಯಾ ಹಾಗೂ ಜರ್ಮನಿಯ ಜೆನೈನ್ ಮೇಸ್ನೆರ್ ಕೂಡ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ್ದರು. ಸಿದ್ದರು. ನತಾಲಿಯಾ 69 ಶೇಕಡಾ ಮತಗಳನ್ನು ಪಡೆದುಕೊಂಡರು.