Job Description: * ಪ್ರಸ್ತುತ ನೇಪಾಳದ ನೂತನ ವಿದೇಶಾಂಗ ಸಚಿವರನ್ನಾಗಿ ಹಿರಿಯ ಸಂಸದ ನಾರಾಯಣ್ ಖಡ್ಕಾ ಅವರನ್ನು ನೇಮಕ ಮಾಡಲಾಗಿದೆ. * ನೇಪಾಳ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಪ್ರಧಾನಿ ಶೇರ್ ಬಹಾದ್ದೂರ್ ದೇವುಬಾ ಅವರ ಸರ್ಕಾರದ ಶಿಫಾರಸ್ತಿನ ಮೇರೆಗೆ ನಾರಾಯಣ್ ಖಡ್ಕಾ ಅವರನ್ನು ನೇಮಕ ಮಾಡಿದ್ದಾರೆ. * ನಾರಾಯಣ್ ಖಡ್ಕ, ನೇಪಾಳಿ ಕಾಂಗ್ರೆಸ್ನ ಕೇಂದ್ರ ಸದಸ್ಯ ಮತ್ತು ನೇಪಾಳದ ಪ್ರಸ್ತುತ ವಿದೇಶಾಂಗ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ, ಈ ಮೊದಲು ಸುಶೀಲ್ ಕೊಯಿರಾಲಾ ನೇತೃತ್ವದ ಸರ್ಕಾರದ ಅಡಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು, ಅಷ್ಟೇ ಅಲ್ಲದೇ ಇವರು 2 ನೇ ನೇಪಾಳಿ ಸಂವಿಧಾನ ಸಭೆಯ ಸದಸ್ಯರಾಗಿದ್ದಾರೆ.