Job Description: * ವಿಶ್ವದಾದ್ಯಂತ ಸೆಪ್ಟೆಂಬರ್ 15 ನ್ನು ಪ್ರಜಾಪ್ರಭುತ್ವದ ಸ್ಥಿತಿಯನ್ನು ಪರಿಶೀಲನೇ ಮಾಡಲು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಆಚರಣೆ ಮಾಡುತ್ತಾರೆ. * ಪ್ರಸ್ತುತ 'ಭವಿಷ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು', 2021 ನೇ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಧ್ಯೆಯೇ ವಾಕ್ಯ . * ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು 1997 ರ ಸೆಪ್ಟೆಂಬರ್. 15 ರಂದು ಇಂಟರ್-ಪಾರ್ಲಿಮೆಂಟರಿ ಯೂನಿಯನ್ ಅಂಗೀಕರಿಸಿದೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007 ರಲ್ಲಿ ಅಂಗೀಕರಿಸಿ ಸ್ಥಾಪಿಸಿದೆ, ಅಂತಿಮವಾಗಿ 2007 ರ ನವೆಂಬರ್. 8 ರಂದು ಈ ದಿನವನ್ನು ಸ್ಥಾಪನೆ ಮಾಡಲಾಗಿದೆ.