Job Description: * ಯುಎಸ್ ಓಪನ್ ಗ್ರಾಂಡ್ ಸ್ಲಾಂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬ್ರಿಟನ್ನ ಎಮ್ಮಾ ರಡುಕಾನು ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. * ಯುಎಸ್ ಓಪನ್ ಗ್ರಾಂಡ್ ಸ್ಲಾಂ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಡುಕಾನು 6-4, 6-3 ನೇರ ಸೆಟ್ಗಳಿಂದ 19 ವರ್ಷದ ಕೆನಡದ ಲೆಲಾಹ್ ಫೆರ್ನಾಂಡೆಜ್ ವಿರುದ್ಧ ಸುಲಭವಾಗಿ ಜಯ ಸಾದಿಸಿದರು. ಇದರೊಂದಿಗೆ ಬ್ರಿಟನ್ ಆಟಗಾರ್ತಿಯೊಬ್ಬರು 44 ವರ್ಷಗಳ ನಂತರ ಗ್ರಾಂಡ್ ಸ್ಲಾಂ ಪ್ರಶಸ್ತಿ ಪಡೆದರು.