Job Description: * ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಕ್ಷೇತ್ರದ 'ಶಿಕ್ಷಕ ಪರ್ವ' ಕಾರ್ಯಕ್ರಮವನ್ನು ವರ್ಚುಲ್ ಸಭೆಯ ಮೂಲಕ ಚಾಲನೆ ನೀಡಿ ಉದ್ಘಾಟಿಸಿದರು. * ಈ ಶಿಕ್ಷಕ ಪರ್ವ ಕಾರ್ಯಕ್ರಮಗಳು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲಿದೆ, ಹಾಗೂ ಯುವಕರ ಭವಿಷ್ಯಕ್ಕೆ ಉತ್ತೇಜನ ನೀಡಿಲಿದೆ ಭವಿಷ್ಯವನ್ನು ರೂಪಿಸಲಿದೆ ಎಂದಿದ್ದಾರೆ. * ಭಾರತೀಯ ಸಂಜ್ಞೆ ಭಾಷೆ ನಿಘಂಟು ಟಾಕಿಂಗ್ ಬುಕ್, ನಿಪುಣ್ ಭಾರತ್ ಹಾಗೂ ವಿದ್ಯಾಂಜಲಿ ಜಾಲತಾಣಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು, ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಒಲಿಂಪಿಕ್ಸ್ ಕ್ರೀಡಾಪಟುಗಳು ಕನಿಷ್ಠ ಪಕ್ಷ 75 ಶಾಲೆಗಳಿಗೆ ಭೇಟಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.