Job Description: * ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯೊಂದಿಗೆ ಅಂತಾರಾಷ್ಟ್ರೀಯ ದತ್ತಿ ದಿನವನ್ನು ಆಚರಿಸಲಾಗುತ್ತದೆ, ಹಾಗೂ ಈ ದಿನದಂದು ಲೋಕೋಪಕಾರಿ ಮತ್ತು ಮಾನವೀಯ ಪ್ರಯತ್ನಗಳಿಗೆ ಗೌರವ ನೀಡಲಾಗುತ್ತದೆ. * ಮೊದಲು ಬಾರಿ ಹಂಗೇರಿಯನ್ ನಾಗರಿಕ ಸಮಾಜವು ಹಂಗೇರಿಯ ಸರ್ಕಾರದ ಬೆಂಬಲದೊಂದಿಗೆ ಈ ಅಂತರರಾಷ್ಟ್ರೀಯ ದತ್ತಿ ದಿನವನ್ನು ಆಚರಣೆ ಮಾಡಿದೆ. * ಪ್ರಸ್ತುತ ಮದರ್ ತೆರೇಸಾ ಅವರ ಮರಣೋತ್ಸವದ ದಿನವಾಗಿ ಈ ಅಂತರರಾಷ್ಟ್ರೀಯ ದತ್ತಿ ದಿನ ಅಂದರೆ ಸೆಪ್ಟೆಂಬರ್. 5 ನ್ನು ಆಚರಿಸಲು ಆಯ್ಕೆ ಮಾಡಲಾಗಿದೆ. * ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2012 ರ ಡಿಸೆಂಬರ್. 17 ರಂದು ಸೆಪ್ಟೆಂಬರ್ 5 ನ್ನು ಅಂತರರಾಷ್ಟ್ರೀಯ ದತ್ತಿ ದಿನವನ್ನು ಅಂಗೀಕರಿಸಿ ಘೋಷಣೆ ಮಾಡಿದೆ.