Job Description: * ಪ್ರಸ್ತುತ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ (CBDC) ಯೋಜನೆಯನ್ನು 2021 ರ ಆಗಸ್ಟ್. 2 ರಂದು ಆಸ್ಟ್ರೇಲಿಯಾ, ಸಿಂಗಾಪುರ, ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಕೇಂದ್ರೀಯ ಬ್ಯಾಂಕುಗಳು ಪ್ರಾರಂಭಿಸಿವೆ. * CBDC ಎನ್ನುವ ಯೋಜನೆಯು ಗಡಿಯಾಚೆಗಿನ ಪಾವತಿಗಳ ವಿಚಾರಣೆಯಾಗಿದೆ, ಈ ಯೋಜನೆಯಲ್ಲಿ ಕೇಂದ್ರೀಯ ಡಿಜಿಟಲ್ ಕರೆನ್ಸಿಗಳನ್ನು (CBDC) ಬಳಸಲಾಗುತ್ತದೆ, ಹಾಗೂ ಸುಲಭವಾಗಿ ವಹಿವಾಟುಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತದೆ. * ಕೇಂದ್ರೀಯ ಡಿಜಿಟಲ್ ಕರೆನ್ಸಿ (CBDC)ಗಳು ಅಸ್ತಿತ್ವದಲ್ಲಿರುವ ಕರೆನ್ಸಿಗಳ ಡಿಜಿಟಲ್ ನ ರೂಪಗಳಾಗಿವೆ. * ಪ್ರಸ್ತುತ ಚೀನಾ ದೇಶದಲ್ಲಿ ಚಲಾವಣೆಯಲ್ಲಿರುವ ನಗದನ್ನು ಪುನರಾವರ್ತಿಸಲು ಈ ಅಭಿವೃದ್ಧಿಪಡಿಸಿರುವ ಚಿಲ್ಲರೆ ಕೇಂದ್ರಿತ CBDC ಗಳನ್ನು ಟ್ರಯಲ್ ಮಾಡುತ್ತಿದೆ. * ಸದ್ಯ ಗಡಿಯಾಚೆಗಿನ ಪಾವತಿಗಳಿಗಾಗಿ CBDC ಗಳನ್ನು ಅನ್ವೇಷಿಸಲು ಬಿಐಎಸ್-ನೇತೃತ್ವದ ಯೋಜನೆಯನ್ನು ಚೀನಾ, ಹಾಂಕಾಂಗ್, ಯುಎಇ ಮತ್ತು ಕೇಂದ್ರೀಯ ಬ್ಯಾಂಕುಗಳು ಪ್ರಕ್ರಿಯೆಯನ್ನು ನಡೆಸುತ್ತಿವೆ. * ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC): ಒಂದು ನಿರ್ದಿಷ್ಟ ದೇಶ ಅಥವಾ ಪ್ರದೇಶದಲ್ಲಿ ಫಿಯಟ್ ಕರೆನ್ಸಿಯ ವಾಸ್ತವ ಸ್ವರೂಪವಾಗಿದೆ, ಹಾಗೂ ಇದು ಅಧಿಕೃತ ಕರೆನ್ಸಿಯ ಡಿಜಿಟಲ್ ಟೋಕನ್ ಆಗಿದೆ. * ಪ್ರಸ್ತುತ ಈ ಕರೆನ್ಸಿಯನ್ನು ವಿತ್ತೀಯ ಪ್ರಾಧಿಕಾರವು ವಿತರಣೆ ಹಾಗೂ ನಿಯಂತ್ರವನ್ನು ಮಾಡುತ್ತದೆ.