Job Description: * ಪ್ರಸ್ತುತ ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ತಿಳಿಸಿದ್ದಾರೆ. * ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಅವರು ತಮ್ಮ 17 ವರ್ಷಗಳ ಕ್ರಿಕೆಟ್ ವೃತ್ತಿಜೀವನದ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. * ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಡೇಲ್ ಸ್ಟೇನ್ ಅವರು ಒಟ್ಟಾರೆ 635 ವಿಕೆಟ್ ಗಳನ್ನು ಕಲೆಹಾಕಿದ್ದಾರೆ. * ಡೇಲ್ ಸ್ಟೇನ್ ಅವರು ದಕ್ಷಿಣ ಆಫ್ರಿಕಾ ತಂಡದ ಪರವಾಗಿ 93 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಅದರಲ್ಲಿ 435 ವಿಕೆಟ್ ಗಳನ್ನೂ ಕಲೆಹಾಕಿದ್ದಾರೆ, ಅಲ್ಲದೇ 125 ಏಕದಿನ ಪಂದ್ಯದಲ್ಲಿ 196 ವಿಕೆಟ್, ಹಾಗೂ 47 ಟಿ20 ಪಂದ್ಯಗಳಿಂದ 64 ವಿಕೆಟ್ ಪಡೆದುಕೊಂಡಿದ್ದಾರೆ.