Job Description: * ಪ್ರಸ್ತುತ ಟೋಕಿಯೊ ಪ್ಯಾರಾಲಿಂಪಿಕ್ಸ್'ನ ಪವರ್ಲಿಫ್ಟಿಂಗ್ನ 41 ಕೆಜಿ ಮಹಿಳಾ ವಿಭಾಗದಲ್ಲಿ ಚೀನಾ ದೇಶದ ಗುವೊ ಲಿಂಗ್ಲಿಂಗ್ ಅವರು ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್ಸ್ನಲ್ಲಿಯೇ 108 ಕೆಜಿ ಭಾರ ಎತ್ತುವ ಮೂಲಕ ವಿಶ್ವ ಚಿನ್ನದ ಪದಕವನ್ನು ಜಯಿಸಿಕೊಂಡಿದ್ದಾರೆ, ಹಾಗೂ ಇದರೊಂದಿಗೆ ವಿಶ್ವ ದಾಖಲೆಯನ್ನೂ ಸಹ ಬರೆದಿದ್ದಾರೆ. * ಇದೇ ಪವರ್ಲಿಫ್ಟಿಂಗ್ನಲ್ಲಿ ಇಂಡೊನೇಷ್ಯಾದ ವಿಡಿಯಾಶಿನ್ ನೀ ನಿಂಗಾ ಅವರು 98 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿಕೊಂಡಿದ್ದಾರೆ. * ವೆನೆಜುವೆಲಾದ ಫಾಂಟಿಸ್ ಮೊನಸ್ಟೆರಿಯೊ ಅವರು 97 ಕೆಜಿ ಭಾರ ಎತ್ತುವ ಮೂಲಕ 3 ನೇ ಸ್ಥಾನ ಅಂದರೆ ಕಂಚಿನ ಪದಕವನ್ನು ಜಯಿಸಿದ್ದಾರೆ.