Job Description: * ಬಾರ್ಸಿಲೋನಾ ಓಪನ್ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ಭಾರತದ ಗ್ರ್ಯಾಂಡ್ಮಾಸ್ಟರ್ ಎಸ್.ಪಿ. ಸೇತುರಾಮನ್ ಅವರು ಗೆದ್ದುಕೊಂಡಿದ್ದಾರೆ. * ರಷ್ಯಾದ ಡ್ಯಾನಿಯಲ್ ಯೂಫ ಅವರು 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಇದೇ ಬಾರ್ಸಿಲೋನಾ ಓಪನ್ ಚೆಸ್ ಟೂರ್ನಿಯಲ್ಲಿ ಕಾರ್ತಿಕೇಯನ್ ಮುರಳಿ ಅವರು 3 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಈ ಓಪನ್ ಚೆಸ್ ಟೂರ್ನಿಯಲ್ಲಿ ಗೆದ್ದಿರುವ ಸೇತುರಾಮನ್ ಅವರು 8.5 ಎಲೊ ಪಾಯಿಂಟ್ಸ್ ಗಳನ್ನೂ ಪಡೆದುಕೊಂಡಿದ್ದಾರೆ, ಹಾಗೂ ಮುರಳಿ ಅವರು 6.4 ಪಾಯಿಂಟ್ಗಳನ್ನೂ ಪಡೆದುಕೊಂಡಿದ್ದಾರೆ.