Job Description: * ಭಾರತೀಯ ರಿಸರ್ವ್ ಬ್ಯಾಂಕ್ (RBI) 2021 ರ ಆಗಸ್ಟ್. 20 ರಿಂದ ಅಜಯ್ ಕುಮಾರ್ ಅವರನ್ನು RBI ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. * ಈ ಮೊದಲು ಅಜಯ್ ಕುಮಾರ್ ಅವರು ನವದೆಹಲಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿದ್ದರು, ಹಾಗೂ ಇವರು ವಿದೇಶಿ ವಿನಿಮಯ, ಬ್ಯಾಂಕಿಂಗ್ ಮೇಲ್ವಿಚಾರಣೆ, ಹಣಕಾಸು ಸೇರ್ಪಡೆ, ಕರೆನ್ಸಿ ನಿರ್ವಹಣೆ ಹೀಗೆ ಹಲವು RBI ನ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.