Job Description: * 2021 ರ ಆಗಸ್ಟ್ .25 ರಂದು ಕಬ್ಬಿನ ರೈತರಿಗೆ ಕೇಂದ್ರ ಸಚಿವ ಸಂಪುಟವು( ಕ್ಯಾಬಿನೆಟ್) ಅತಿ ಹೆಚ್ಚು ನ್ಯಾಯಯುತ ಮತ್ತು ಸಂಭಾವನೆ ಬೆಲೆ ( fair & remunerative price - FRP)ಯನ್ನು ಅನುಮೋದಿಸಿದೆ. * 2021-22 ಕ್ಕೆ ಕಬ್ಬಿನ FRP ಯನ್ನು ಪ್ರತಿ ಕ್ವಿಂಟಾಲ್ಗೆ 275 ರೂ. ಗಳಿಂದ 290 ರೂ.ಗೆ ಹೆಚ್ಚಿಸಲಾಗಿದೆ. * ಈ FRP ಯನ್ನು 5 ಕೋಟಿ ಕಬ್ಬು ಬೆಳೆಗಾರರು ಪ್ರಯೋಜನವನ್ನು ಪಡೆಯಲಿದ್ದಾರೆ, ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಉದ್ಯೋಗದ ಮಾಡುತ್ತಿರುವ 5 ಲಕ್ಷ ಕಾರ್ಮಿಕರು ಪ್ರಯೋಜನವನ್ನು ಪಡೆಯಲಿದ್ದಾರೆ. * ಎಫ್ಆರ್ಪಿ(FRP) ಎಂದರೆ ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸುವ ಕನಿಷ್ಠ ಬೆಲೆಯಾಗಿದೆ, ಕೇಂದ್ರ ಸರ್ಕಾರವು ಕೃಷಿ ಬೆಲೆ ಮತ್ತು ಬೆಲೆಗಳ ಆಯೋಗದ ಮೇರೆಗೆ ಈ ಬೆಲೆಯನ್ನು ನಿಗದಿಪಡಿಸಿದೆ.