Job Description: * ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಅವರು ಅಫ್ಗಾನಿಸ್ತಾನದಲ್ಲಿರುವ ಸದ್ಯದ ಪರಿಸ್ಥಿತಿಯು ನೆರೆಯ ರಾಷ್ಟ್ರಗಳು ಹಾಗೂ ವಿಶ್ವದ ಮೇಲೆ ಬೀಳುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. * ಅಫ್ಗಾನಿಸ್ತಾನದಲ್ಲಿನ ಸಿಲುಕಿರುವ ತಮ್ಮ ತಮ್ಮ ರಾಷ್ಟ್ರಗಳ ಜನರನ್ನು ಕರೆಸಿಕೊಳ್ಳುವುದು ಇದೀಗ ಮುಖ್ಯವಾಗಿದೆ ಈ ನಾಯಕರು ಹೇಳಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಿಸಿದೆ. * ಪ್ರಧಾನಿ ನರೇಂದ್ರ ಮೋದಿ ಮತ್ತು ಚಾನ್ಸಲರ್ ಅಂಗೆಲಾ ಮೆರ್ಕೆಲ್ ದ್ವಿಪಕ್ಷೀಯ ವಿಚಾರಗಳಾಗಿರುವ ಕೋವಿಡ್ ಲಸಿಕೆ, ಹವಾಮಾನ ಹಾಗೂ ಇಂಧನ ವಿಚಾರಗಳಲ್ಲಿ ಸಹಕಾರ, ವಹಿವಾಟು ಅಭಿವೃದ್ಧಿಸುವುದು ಮತ್ತು ಆರ್ಥಿಕ ಬಾಂಧವ್ಯದ ಬಗ್ಗೆ ಮಾತುಕತೆ ನಡೆಸಿದ್ದಾರೆ.