Job Description: * ಪ್ರಸ್ತುತ ಟೀಂ ಇಂಡಿಯಾ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಲಾರ್ಡ್ಸ್ನಲ್ಲಿ ಆಡುತ್ತಿದೆ, ಇದೇ ಸಂಧರ್ಭದಲ್ಲಿ ಭಾರತ ತಂಡದ ಆಟಗಾರರು ಭಾರತ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಸ್ವಾತಂತ್ರ್ಯೋತ್ಸವನ್ನು ತ್ರಿವರ್ಣ ಧ್ವಜ ಹಾರಿಸುವ ಮೂಲಕ ಆಚರಿಸಿದರು. * ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಡೆಯ ಈ ಸಂಗತಿಯ ವಿಡಿಯೊವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ ಎಂದು BCCI ತಿಳಿಸಿದೆ.