Job Description: * ಪ್ರತಿವರ್ಷ ಆಗಸ್ಟ್. 10 ರಂದು ಸಿಂಹಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. * ವರ್ಲ್ಡ್ ವೈಡ್ ಫಂಡ್ (WWF) ಪ್ರಕಾರ ಸಿಂಹವನ್ನು ಸಾಮಾನ್ಯವಾಗಿ "ಕಾಡಿನ ರಾಜ" ಎಂದು ಕರೆಯತ್ತಾರೆ. * ಈ ಹಿಂದೆ 2013 ರಲ್ಲಿ ಸಿಂಹವನ್ನು ರಕ್ಷಿಸುವ ಉಪಕ್ರಮವು ಆರಂಭಿಸಲಾಗಿದೆ, ಈ ಹಿನ್ನಲೆಯಿಂದಾಗಿ ಮೊದಲ ವಿಶ್ವ ಸಿಂಹ ದಿನವನ್ನು 2013 ರಲ್ಲಿ ಆಚರಣೆ ಮಾಡಲಾಗಿದೆ. * ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಏಷ್ಯಾಟಿಕ್ ಸಿಂಹಗಳ ಕೊನೆಯ ಜನಸಂಖ್ಯೆ ಕಂಡುಬರುತ್ತವೆ, 2020 ರಲ್ಲಿ ಈ ಉದ್ಯಾನವನದಲ್ಲಿ ಸಿಂಹಗಳ ಜನಸಂಖ್ಯೆಯು ಸುಮಾರು 29% ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.