Job Description: * ಭಾರತದ ಭರವಸೆಯ ಬಾಕ್ಸರ್ ಆಟಗಾರ್ತಿ ಮೇರಿ ಕೋಮ್ ಈ ಟೋಕಿಯೊ ಒಲಿಂಪಿಕ್ಸ್'ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ, ಈ ಹಿಂದೆ ಮೇರಿ ಕೋಮ್ ಅವರು '6' ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. * ಮೇರಿ ಕೋಮ್ ಅವರು 51 KG ಮಹಿಳಾ ವಿಭಾಗದಲ್ಲಿ ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ವಿರುದ್ಧ ಸೋಲು ಕಂಡಿದ್ದಾರೆ. * ಮೇರಿ ಕೋಮ್ ಅವರು 2012 ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದರು. * 2016 ರ ರಿಯೋ ಒಲಿಂಪಿಕ್ಸ್ನಲ್ಲಿ ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ಅವರು ಕಂಚಿನ ಪದಕ ಜಯಿಸಿದ್ದರು.