Job Description: * ಪ್ರಸ್ತುತ ಭಾರತ ಪುರುಷರ ಹಾಕಿ ತಂಡವು ಟೊಕಿಯೊ ಒಲಿಂಪಿಕ್ಸ್ ನಲ್ಲಿ ಅರ್ಜೆಂಟೀನಾ ತಂಡದ ವಿರುದ್ಧ ಗೆಲುವು ದಾಖಲಿಸಿದೆ, ಈ ಪಂದ್ಯವನ್ನು ಗೆದ್ದ ಭಾರತ ತಂಡವು ಕ್ವಾರ್ಟರ್ಫೈನಲ್ಗೆ ಪ್ರವೇಶವನ್ನು ಪಡೆದುಕೊಂಡಿದೆ. * ಪ್ರಸ್ತುತ ಭಾರತದ ಪುರುಷರ ಹಾಕಿ ತಂಡವು 'ಎ' ಗುಂಪಿನಲ್ಲಿ ನಾಲ್ಕು ಪಂದ್ಯಗಳನ್ನೂ ಆಡಿದೆ, ಅದರಲ್ಲಿ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. * ಭಾರತದ ಪುರುಷರ ಹಾಕಿ ತಂಡವು ಮುಂದಿನ ಪಂದ್ಯವನ್ನು ಜಪಾನ್ ತಂಡದ ವಿರುದ್ಧ ಆಡಲಿದೆ.