Job Description: * ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ಅವರು ಜುಲೈ.26ರಂದು ನಿಧನರಾಗಿದ್ದಾರೆ, ಇವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಅರ್ಪಿಸಲಾಯಿತು, ಮಾಜಿ ಸಚಿವರಾದ ಶ್ರೀ.ರಾಮಲಿಂಗಾರೆಡ್ಡಿ ರವರು ದಿವಂಗತ ಶ್ರೀಮತಿ. ಜಯಂತಿ ಅವರಿಗೆ ಗೌರವಪೂರ್ವಕ ನಮನಗಳನ್ನು ತಿಳಿಸಿದ್ದಾರೆ. * ಇವರ ಹೆಸರು ಕಮಲಾ ಕುಮಾರಿ ಆದರೆ ರಂಗಮಂದಿರನಾಮ ಜಯಂತಿ ಎಂದೇ ಪ್ರಖ್ಯಾತಿ, ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ, ಇದಲ್ಲದೇ 1960, 1970 ಹಾಗೂ 1980ರ ದಶಕದ ಆರಂಭದ ವಿವಿಧ ಚಲನಚಿತ್ರಗಳಲ್ಲಿ ನಟಿಸಿ ಪ್ರಸಿದ್ದಿಯಾಗಿದ್ದರು.