Job Description: * 2021 ರ ಜುಲೈ. 25 ರಂದು ಕೇಂದ್ರ ಸಚಿವ ಅಮಿತ್ ಷಾ ರಿಂದ ಹಸಿರು ಸೊಹ್ರಾ ಅರಣ್ಯಕರಣ ಅಭಿಯಾನವನ್ನು ಚಿರಪುಂಜಿ( ಸೊಹ್ರಾ)ಯಲ್ಲಿ ಆರಂಭಿಸಿದ್ದಾರೆ. * ಅಸ್ಸಾಂ ರೈಫಲ್ಸ್ ಮತ್ತು ಮೇಘಾಲಯ 'ಎವರ್ಗ್ರೀನ್ ಈಶಾನ್ಯ' ಈ ಅಭಿಯಾನವನ್ನು ನಡೆಸಲಿದೆ. * ‘ಎವರ್ಗ್ರೀನ್ ಈಶಾನ್ಯ ಈ ಅಭಿಯಾನವನ್ನು ರಾಜ್ಯದಲ್ಲಿ ಅರಣ್ಯನಾಶ ಹಾಗೂ ಮರಗಳ ತೋಟದ ಮಹತ್ವವನ್ನು ತಿಳಿಸಲು ಆರಂಭಿಸಲಾಗಿದೆ. * ಚಿರಾಪುಂಜಿಯನ್ನು ಸ್ಥಳೀಯವಾಗಿ ಸೊಹ್ರಾ ಎಂದು ಕರೆಯುತ್ತಾರೆ, ಹಾಗೂ ಗ್ರೇಟರ್ ಸೊಹ್ರಾ ನೀರು ಸರಬರಾಜು ಯೋಜನೆಯನ್ನು ಸಹ ಆರಂಭಿಸಿದರು.