Job Description: * ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚೀನಾದ ಯಾಂಗ್ ಚಿಯಾನ್ ಅವರು ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. * ರಷ್ಯಾ ದೇಶ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ಸ್ವಿಜರ್ಲ್ಯಾಂಡ್ ಪಡೆದುಕೊಂಡಿವೆ. * ಭಾರತದ ಅಪೂರ್ವಿ ಚಂಡೆಲಾ ಹಾಗೂ ಇಳಾವನ್ನಿಲ ವಾಳರಿವನ್ ಅವರಿಬ್ಬರೂ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಸೋಲ ಅನುಭವಿಸಿದ್ದಾರೆ.