Job Description: * ಇತ್ತೀಚಿಗೆ ಕೆಲವು ದಿನಗಳಿಂದ ಸುದ್ದಿಯಲ್ಲಿರುವ 'ಪೆಗಾಸಸ್' ಎನ್ನುವದು ಗೂಢಚಾರ ಕುತಂತ್ರವಾಶವಾಗಿದೆ, ಹಾಗೂ ಇದೊಂದು ಇಸ್ರೇಲ್ ಮೂಲದ NSO ಸಂಸ್ಥೆ ಯಾಗಿದೆ. * ಪ್ರಸ್ತುತ ಇಸ್ರೇಲ್ ದೇಶವು ಎನ್ಎಸ್ಒ ಗ್ರೂಪ್'ನ ವಿವಾದಾತ್ಮಕ ಪೆಗಾಸಸ್ ಮೊಬೈಲ್ ಬೇಹುಗಾರಿಕೆ ಸಾಫ್ಟ್ವೇರ್ ದುರುಪಯೋಗ ಮಾಡಿಕೊಳ್ಳಗಿದೆ ಎಂಬ ಆರೋಪಗಳನ್ನು ಪರಿಶೀಲನೇ ಮಾಡಲು ಆಯೋಗವನ್ನು ರಚಿಸಿದೆ ಎಂದು ಸಂಸತ್ತಿನ ವಿದೇಶಾಂಗ ಮತ್ತು ರಕ್ಷಣಾ ಸಮಿತಿಯ ಮುಖ್ಯಸ್ಥರು ತಿಳಿಸಿದ್ದಾರೆ. * ಪ್ರಸ್ತುತ ರಕ್ಷಣೆಗೆ ಸೇರಿದಂತೆ ಕೆಲ ಗುಂಪುಗಳನ್ನು ಒಳಗೊಂಡ ವಿಮರ್ಶೆ ಆಯೋಗವನ್ನು ನೇಮಿಸಲಾಗಿದೆ' ಎಂದು ಶಾಸಕ ರಾಮ್ ಬೆನ್ ಬರಾಕ್ ಆರ್ಮಿ ರೇಡಿಯೊಗೆ ಮಾಹಿತಿಯನ್ನು ನೀಡಿದ್ದಾರೆ. * ಇದೀಗ ದೇಶದ 14 ಮುಖ್ಯಸ್ಥರ ಮೇಲೆ ಅಂದರೆ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಸಾಮೂಹಿಕ ಬೇಹುಗಾರಿಕೆ ಪೆಗಾಸಸ್'ನ್ನು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.