Job Description: * ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ನೀಡಲು '6' ಜಲಾಂತರ್ಗಾಮಿಗಳನ್ನು (ಸಬ್ಮರೀನ್) ನಿರ್ಮಿಸಲು 2 ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಅವಕಾಶವನ್ನು ದೊರಕಿಸಿದೆ. * ಕೇಂದ್ರ ಸರ್ಕಾರದ ಈ ಸಬ್ಮರೀನ್ ನಿರ್ಮಾಣದ ಈ ಯೋಜನೆಯು 40 ಸಾವಿರ ಕೋಟಿ ರೂ. ವೆಚ್ಚದಾಗಿದೆ, ಇತ್ತೀಚಿಗೆ ಕೇಂದ್ರ ಸರ್ಕಾರವು ಈ ಯೋಜನೆಗೆ ಅನುಮೋದನೆ ನೀಡಿದೆ. * ಜಲಾಂತರ್ಗಾಮಿಗಳ ನಿರ್ಮಾಣದ ಅವಕಾಶವನ್ನು ಮಡ್ಗಾಂವ್ ಹಡಗು ನಿರ್ಮಾಣ ಕಟ್ಟೆ (ಎಂಡಿಎಲ್) ಹಾಗೂ ಲಾರ್ಸನ್ ಮತ್ತು ಟೂಬ್ರೋ(ಎಲ್ ಆಯಂಡ್ ಟಿ) ಸಂಸ್ಥೆಗಳಿಗೆ ನೀಡಿದೆ, ಈ ಸಬ್ಮರೀನ್'ಗಳು ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.