Job Description: * ಪ್ರಸ್ತುತ ಅಫ್ಘಾನಿಸ್ತಾನದಿಂದ ಅಮೇರಿಕ ದೇಶದ ಸೇನೆಯನ್ನು ಆಗಸ್ಟ್. 31 ರೊಳಗ ವಾಪಾಸ್ ಕರೆಸಿಕೊಳ್ಳುವ ನಿರ್ಧಾರವನ್ನು ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರು ಸ್ಪಷ್ಟ ಪಡಿಸಿದ್ದಾರೆ. * ಪ್ರಸ್ತುತ ಈ ಹಿಂದೆ 2001 ರ ಸೆಪ್ಟೆಂಬರ್, 11 ರಂದು ನಡೆದ ಉಗ್ರರ ದಾಳಿಯ ನಂತರ ಅಂದರೆ ಸುಮಾರು 20 ವರ್ಷಗಳಿಂದ ಅಮೇರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಹೋರಾಡುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಅವರು ತಿಳಿಸಿದ್ದಾರೆ.