Job Description: * ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರು ತಮ್ಮ 98 ವರ್ಷ ವಯಸ್ಸಿನಲ್ಲಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. * ಬಾಲಿವುಡ್ನ ದಿಲೀಪ್ ಕುಮಾರ್ ಅವರಿಗೆ "ಟ್ರಾಜಿಡಿ ಕಿಂಗ್" ಎಂದು ಕರೆಯಲಾಗುತಿತ್ತು, ಇವರು 6 ದಶಕಗಳ ಸಿನಿ ರಂಗದ ಜೀವನದಲ್ಲಿ 65 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. * ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾಲಿವುಟ್ ಹಿರಿಯ ನಟ ದಿಲೀಪ್ ಕುಮಾರ್ ಅವರು ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. * ಹಿರಿಯ ನಟ ದಿಲೀಪ್ ಕುಮಾರ್ ಅವರು 1998 ರಲ್ಲಿ ಕೊನೆಯ ಬಾರಿಗೆ "ಕಿಲಾ" ಸಿನೆಮಾದಲ್ಲಿ ನಟನೆ ಮಾಡಿ ಕಾಣಿಸಿಕೊಂಡಿದ್ದರು.