Job Description: * ಪ್ರಸ್ತುತ ಯುರೋಪಿಯನ್ ಚಾಂಪಿಯನ್ಶಿಪ್'ನಿಂದ ಜರ್ಮನಿಯ ಮಿಡ್ಫೀಲ್ಡರ್ ಟೋನಿ ಕ್ರೂಸ್ ಅವರ ತಂಡವು ಹೊರ ನಡೆದ ನಂತರ ಅಂತರರಾಷ್ಟ್ರೀಯ ಫುಟ್ಬಾಲ್'ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ, ಈ ಮಾಹಿತಿಯನ್ನು ಕ್ರೂಸ್ ಅವರ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದಾರೆ. * ಕ್ರೂಸ್ ಅವರು 2014 ರಲ್ಲಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು ಇವರು ಒಟ್ಟಾರೆ ದೇಶಕ್ಕಾಗಿ 106 ಪಂದ್ಯಗಳನ್ನು ಆಡಿ, 17 ಗೋಲುಗಳನ್ನು ತಮ್ಮ ತಂಡಕ್ಕಾಗಿ ಗಳಿಸಿದ್ದಾರೆ.