Job Description: * ಪ್ರಸ್ತುತ ಭಾರತದ ಪಾವತಿಗಳ ಮುಖ್ಯಸ್ಥರನ್ನಾಗಿ ಮನೇಶ್ ಮಹಾತ್ಮೆ ಅವರನ್ನು ನೇಮಿಸಿದೆ, ಇವರು ಫೇಸ್ಬುಕ್ ಒಡೆತನದ ಮೆಸೇಜಿಂಗ್ ಪ್ಲ್ಯಾಟ್ ಫಾರ್ಮ್ ಆಗಿರುವ ವಾಟ್ಸಾಪ್, ಅಮೆಜಾನ್ ಪೇ ಕಾರ್ಯನಿರ್ವಾಹಕರಾಗಿದ್ದಾರೆ. * ಮನೇಶ್ ಮಹಾತ್ಮೆ ಅವರ ನೇಮಕದಿಂದ ಬಳಕೆದಾರರಿಗೆ ಪಾವತಿ ಅನುಭವವನ್ನು ಸುಗಮರೀತಿಯಲ್ಲಿ ಉತ್ತಮಗೊಳಿಸುವದು ಹಾಗೂ ಸೇವಾ ಕೊಡುಗೆಗಳನ್ನು ಹೆಚ್ಚಿಸಲು ಇವರು ಕೇಂದ್ರೀಕರಿಸಲಿದ್ದಾರೆ ಎಂದು ವಾಟ್ಸಾಪ್ ಕಂಪನಿ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ. * ಮನೇಶ್ ಮಹಾತ್ಮೆ ಅವರು ಈ ಮೊದಲು ಅಮೆಜಾನ್ ಪೇನಲ್ಲಿ 7 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ, ಸಿಟಿಬ್ಯಾಂಕ್, ಏರ್ಟೆಲ್ ಮನಿ ಹಾಗೂ ಅಮೆಜಾನ್ನಾದ್ಯಂತ ಡಿಜಿಟಲ್ ಹಣಕಾಸು ಸೇವೆಗಳು ಹಾಗೂ ಪಾವತಿಗಳಲ್ಲಿ ವಿಷಯಗಳಲ್ಲಿ ಒಟ್ಟಾರೆ 17 ವರ್ಷದ ಅನುಭವ ಹೊಂದಿದ್ದಾರೆ, ಹಾಗೂ ಅಮೆಜಾನ್ ಪೇ ಇಂಡಿಯಾದ ನಿರ್ದೇಶಕರು ಮತ್ತು ಮಂಡಳಿಯ ಸದಸ್ಯರು ಆಗಿದ್ದರು.