Job Description: * ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ನ ಟ್ರಸ್ಟಿ ಹುದ್ದೆಗೆ ಖ್ಯಾತ ಉದ್ಯಮಿಯಾಗಿರುವ ವಾರೆನ್ ಬಫೆಟ್ ಅವರು ರಾಜೀನಾಮೆ ಕೊಟ್ಟಿದ್ದಾರೆ. * ವಾರೆನ್ ಬಫೆಟ್ ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಸುಮಾರು 27 ಶತಕೋಟಿಯಷ್ಟು ಹಣವನ್ನು ಕಳೆದ 15 ವರ್ಷಗಳಲ್ಲಿ ಚಾರಿಟಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ, ಹಾಗೂ ವಾರೆನ್ ಬಫೆಟ್ ಅವರು ಗೇಟ್ಸ್ ಫೌಂಡೇಶನ್ನ 3 ಪ್ರಮುಖ ಸದಸ್ಯರಲ್ಲಿ ಒಬ್ಬರು.