Job Description: * ಪ್ರಸ್ತುತ ಟೋಕಿಯೊ ಒಲಿಂಪಿಕ್ಸ್'ನಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್ಗಳಿಗೆ 6 ಕೋಟಿ ರೂ. ಬೆಳ್ಳಿ ಪದಕ ಜಯಿಸಿದವರಿಗೆ 4 ಕೋಟಿ ರೂ. ಹಾಗೂ ಕಂಚು ಜಯಿಸಿದವರಿಗೆ 2.50 ಕೋಟಿ ರೂ. ಬಹುಮಾನ ನೀಡುವುದಾಗಿ ಹರಿಯಾಣ ಸರ್ಕಾರವು ಘೋಷಣೆ ಮಾಡಿದೆ. * ಈ ಬಾರಿಯ ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಹರಿಯಾಣ ರಾಜ್ಯದ 30 ಅಥ್ಲೀಟ್ಗಳು ಪಾಲ್ಗೊಳ್ಳುತ್ತಿದ್ದಾರೆ, ಈ ಎಲ್ಲ ಅಥ್ಲೀಟ್ಗಳ ಸಿದ್ಧತೆಗಾಗಿ ತಲಾ 5 ಲಕ್ಷ ರೂ. ನೆರವು ನೀಡಲಾಗಿದೆ ಎಂದು ತಿಳಿಸಿದ್ದಾರೆ.