Job Description: * ಪ್ರಸ್ತುತ ಗೂಗಲ್ ಸಂಸ್ಥೆಯು 'ಗೂಗಲ್ ಪೇ’ ಮಾದರಿಯ ಹಣಪಾವತಿ ಸೇವೆಯನ್ನು ಇನ್ನಷ್ಟು ಬ್ಯಾಂಕ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ವಿಸ್ತರಿಸಿದೆ. * 'ಗೂಗಲ್ ಪೇ’ ಈ ಮೊದಲು ಕೋಟಕ್ ಮಹಿಂದ್ರಾ, ಎಸ್ಬಿಐ ಮತ್ತು ಆಯಕ್ಸಿಸ್ ಕಾರ್ಡ್'ಗಳಿಗಷ್ಟೇ ಸೇವೆ ಲಭ್ಯವಿತ್ತು, ಇದೀಗ ಇಂಡಸ್ಲ್ಯಾಂಡ್ ಮತ್ತು ಎಚ್ಎಸ್ಬಿಸಿ ಕ್ರೆಡಿಟ್ ಕಾರ್ಡ್ಗಳಿಗೂ ವಿಸ್ತರಣೆ ಮಾಡಿದೆ, ಹಾಗೂ ನೇರವಾಗಿ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವ ಸೌಲಭ್ಯಕ್ಕೆ ಎಸ್ಬಿಐ, ಫೆಡರಲ್ ಬ್ಯಾಂಕ್ಗಳನ್ನು 'ಗೂಗಲ್ ಪೇ’ ಸೇರ್ಪಡೆಗೊಳಿಸಿದೆ. * ಪ್ರಸ್ತುತ ದೇಶಾದ್ಯಂತ ಇರುವ 25 ಲಕ್ಷ ವೀಸಾ ಮರ್ಚೆಂಟ್ ಲೊಕೇಶನ್ಗಳಲ್ಲಿ, 1.5 ಭಾರತ್ ಕ್ಯು.ಆರ್. ಪೇಮೆಂಟ್ ಪಾಯಿಂಟ್ಗಳಲ್ಲಿ ಮತ್ತು ಆನ್ಲೈನ್ ವ್ಯವಹಾರಗಳಲ್ಲಿ ಈ ಕಾರ್ಡ್ ಆಧಾರಿತ ಗೂಗಲ್ ಪೇಮೆಂಟ್ ಮಾಡಬಹುದು ಎಂದು ಗೂಗಲ್ ಪೇ ತಿಳಿಸಿದೆ.