Job Description: * ಪ್ರಸ್ತುತ ಮಿಥಾಲಿ ನಾಯಕತ್ವದ ತಂಡವು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಸಿದ್ಧವಾಗಿದೆ, ಈ ಟೆಸ್ಟ್ ಪಂದ್ಯವು 4 ದಿನಗಳ ಕಾಲ ಭಾರತ ಮತ್ತು ಇಂಗ್ಲೆಂಡ್ ಮಧ್ಯ ನಡೆಯಲಿದೆ. * ಪ್ರಸ್ತುತ ಇಂಗ್ಲೆಂಡ್'ನ ಬ್ರಿಸ್ಟಲ್ನಲ್ಲಿ ನಡೆಯುವ ಏಕೈಕ ಟೆಸ್ಟ್ ಪಂದ್ಯ ಇದಾಗಿದೆ. ಇದು ಭಾರತೀಯ ವನಿತೆಯರು ಸುಮಾರು 7 ವರ್ಷಗಳ ಬಳಿಕ ಆಡಲು ಸಿದ್ದವಾಗಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. * ಈ ಹಿಂದೆ 2014 ರಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತ್ತು, ಆ ಸಂಧರ್ಭದಲ್ಲಿ ಕೂಡ ಮಿಥಾಲಿ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು.