Job Description: * ಪಾಕಿಸ್ತಾನ ರಾಷ್ಟ್ರವು ಚೀನಾ ದೇಶದ ಸಹಾಯದೊಂದಿಗೆ ಸ್ವದೇಶಿ ಕೊರೋನಾ ಲಸಿಕೆ "ಪಾಕ್ವಾಕ್" ಅನ್ನು ಅಭಿವೃದ್ಧಿಪಡಿಸಿದೆ, ಪಾಕಿಸ್ತಾನದ ಈ ಲಸಿಕೆಯು ನಮ್ಮ ದೇಶದ ಜನರಿಗೆ ಲಸಿಕೆ ಹಾಕಲು ಮತ್ತು ಕೋವಿಡ್-19 ರೋಗ ಹರಡುವದನ್ನು ನಿಯಂತ್ರಿಸಲು ಈ ಲಸಿಕೆ ಸಹಾಯಕಾರಿಯಾಗಲಿದೆ ಎಂದು ತಿಳಿಸಿದೆ. * ಪಾಕಿಸ್ತಾನದ ಆರೋಗ್ಯ ವಿಶೇಷ ಸಹಾಯಕ ಡಾ. ಫೈಸಲ್ ಸುಲ್ತಾನ್ ಅವರು ನಮ್ಮ ದೇಶದಲ್ಲಿನ ಕೋವಿಡ್ -19 ಸೋಂಕಿನ ಸವಾಲನ್ನು ಎದುರಿಸುವಲ್ಲಿ ನಮಗೆ ಮಿತ್ರ ರಾಷ್ಟ್ರ ಚೀನಾ ಸಹಾಯಮಾಡಿದೆ ಎಂದು ಸಭೆಯಲ್ಲಿ ಹೇಳಿದ್ದಾರೆ.