Job Description: * ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಪಡೆಡಿರುವ ವಿಶ್ವದ ಮೊದಲ ವ್ಯಕ್ತಿಯಾಗಿರುವ ವಿಲಿಯಂ ಷೇಕ್ಸ್ಪಿಯರ್ ಅವರು ತಮ್ಮ 81ನೇ ವಯಸ್ಸಿನಲ್ಲಿ ಆರೋಗ್ಯದ ಕಾರಣಗಳಿಂದ ಸಾವನ್ನಪಿದ್ದಾರೆ ಎಂದು ಬ್ರಿಟಿಷ್ ಸುದ್ದಿವಾಹಿನಿಗಳು ಮಾಹಿತಿಯನ್ನು ನೀಡಿವೆ. * ವಿಲಿಯಂ ಷೇಕ್ಸ್ಪಿಯರ್ ಅವರು ಫೈಜರ್-ಬಯೋಟೆಕ್;ನ ಲಸಿಕೆಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಇವರಾಗಿದ್ದಾರೆ. * ಈ ವಿಲಿಯಂ ಷೇಕ್ಸ್ಪಿಯರ್ ಅವರು ಕಳೆದ ವರ್ಷದ ಡಿಸೆಂಬರ್. 8ರಂದು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಲಸಿಕೆ ಪಡೆದಿದ್ದರು.