Job Description: * ಜಿನೇವಾ ಓಪನ್ ಟೆನಿಸ್ ಪ್ರಶಸ್ತಿಯಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ಅವರು ಕೆನಡಾದ ಡೆನ್ನಿಸ್ ಶಪೊವಲೋವ್ ಅವರನ್ನು ಸೋಲಿಸಿ ಜಿನೇವಾ ಓಪನ್ ಟೆನಿಸ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ನಾರ್ವೆಯ ಕ್ಯಾಸ್ಪರ್ ರೂಡ್ ಗೆದ್ದಿರುವ ದ್ವಿತೀಯ ಎಟಿಪಿ ಟೆನಿಸ್ ಪ್ರಶಸ್ತಿ ಇದಾಗಿದೆ, ಈ ಹಿಂದಿನ ವರ್ಷ ಆರ್ಜೆಂಟೀನಾ ಓಪನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು. * ಪ್ರಸ್ತುತ ಕ್ಯಾಸ್ಪರ್ ರೂಡ್ ಅವರು ಓಪನ್ ಟೆನಿಸ್ ವಿಜೇತರ ಪಟ್ಟಿಯಲ್ಲಿ 16ನೇ ಸ್ಥಾನ ಪಡೆದಿದ್ದಾರೆ.