Job Description: * ಚುನಾವಣಾ ಆಯೋಗದ ವಕೀಲರಾಗಿದ್ದ ಮೋಹಿತ್ ಡಿ. ರಾಮ್ ರಾಜೀನಾಮೆ ನೀಡಿದ್ದಾರೆ. * ವಕೀಲ ಮೋಹಿತ್ ಡಿ. ರಾಮ್ ಅವರು ಸುಪ್ರೀಂ ಕೋರ್ಟ್ನಲ್ಲಿ ಚುನಾವಣಾ ಆಯೋಗವನ್ನು ಪ್ರತಿನಿಧಿಸುತ್ತಿದ್ದರು. * ಪ್ರಸ್ತುತ ಚುನಾವಣಾ ಆಯೋಗದ ಈಗಿನ ಕಾರ್ಯನಿರ್ವಹಣೆ ಮತ್ತು ತಮ್ಮ ಮೌಲ್ಯಗಳು ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣವನ್ನು ನೀಡಿ ಅವರು ರಾಜೀನಾಮೆ ನೀಡಿದ್ದಾರೆ.