Job Description: * ಮೇ 1ನ್ನು ಅಂತರರಾಷ್ಟ್ರೀಯ ಕಾರ್ಮಿಕರ ದಿನ ಅಥವಾ ಕಾರ್ಮಿಕ ದಿನ ಎಂದೂ ಆಚರಿಸುತ್ತಾರೆ. * 1923ರಲ್ಲಿ ಭಾರತದಲ್ಲಿ ಮೊದಲ ಕಾರ್ಮಿಕ ದಿನವನ್ನು ಮದ್ರಾಸ್ನಲ್ಲಿ ಲೇಬರ್ ಕಿಸಾನ್ ಪಕ್ಷ ಆಯೋಜಿಸಿತ್ತು, ಹಾಗೂ ಇದು ಕಾರ್ಮಿಕ ಸಂಘ ಚಳವಳಿಯಿಂದ ಪ್ರಾರಂಭವಾಯಿತು. * ಕಾರ್ಮಿಕ ಸಂಘ ಚಳುವಳಿಯು ಕೈಗಾರಿಕಾ ಬಂಡವಾಳಶಾಹಿಗಳ ದಾಳಿಯ ಪ್ರತಿಯಾಗಿ ಪ್ರಾರಂಭವಾಯಿತು. * ಇದು ಯುರೋಪನ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಕಾರ್ಮಿಕ ಸಂಘ ಚಳುವಳಿ ಪ್ರಾರಂಭವಾಯಿತು. * ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ 1920ರಲ್ಲಿ ಸ್ಥಾಪನೆಗೊಂಡಿತು, ಇದರಿಂದ ಲೇಬರ್ ಯೂನಿಯನ್ ಚಳವಳಿಗೆ ಒಂದು ಮುಖ್ಯ ಉತ್ತೇಜನ ಸಿಕ್ಕಿದಂತಾಯಿತು. * 1881 ರಲ್ಲಿ ಮೊದಲ ಕೈಗಾರಿಕಾ ಕಾಯ್ದೆಯನ್ನು ಅಂಗೀಕರಿಸಲಾಯಿತು, ನಂತರ ಲೋಕಂಡೆ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಶೃಂಗಸಭೆಯನ್ನು ಏರ್ಪಡಿಸಲಾಯಿತು ಈ ಸಭೆಯಲ್ಲಿ ಪ್ರಮುಖ ಬೇಡಿಕೆ ಮತ್ತು ಸಾಪ್ತಾಹಿಕ ರಜೆ ಹಾಗೂ ಪ್ರತಿದಿನ ಅರ್ಧ ಘಂಟೆಯ ವಿಶ್ರಾಂತಿ ಜೊತೆಗೆ ಕಾರ್ಮಿಕರಿಗೆ ಆಕಸ್ಮಿಕ ಪರಿಹಾರಗಳನ್ನೂ ನೀಡುವದಾಗಿತ್ತು. * ಮುದ್ರಣಾಲಯದ ಕಾರ್ಮಿಕರು 1905ರಲ್ಲಿ ತಮ್ಮನ್ನು ಟ್ರೇಡ್ ಯೂನಿಯನ್'ಆಗಿ ಸಂಘಟಿಸಿದರು. * ಅಂಚೆ ನೌಕರರು 1907ರಲ್ಲಿ ಟ್ರೇಡ್ ಯೂನಿಯನ್ ರಚಿಸಿದರು ಮತ್ತು 1910ರಲ್ಲಿ ಕಾರ್ಮಿಕ ಕಲ್ಯಾಣ ಸಂಘವನ್ನು ಸ್ಥಾಪಿಸಿದರು. ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಬಗ್ಗೆ ಮಾಹಿತಿ : * ಸ್ಥಾಪಕರು: ಅಲನ್ ಆಕ್ಟೇವಿಯನ್, ಹ್ಯೂಮ್ದಾದಾಭಾಯಿ, ನವೊರೊಜಿದಿನ್ಶಾ ವಾಚಾ * ಪಕ್ಷದ ಅಧ್ಯಕ್ಷರು - ಸೋನಿಯಾ ಗಾಂಧಿ * ಸಂಸದೀಯ ಅಧ್ಯಕ್ಷೆ - ಸೋನಿಯಾ ಗಾಂಧಿ * ಲೋಕಸಭೆಯಲ್ಲಿ ನಾಯಕ - ಅಧಿರ್ ರಂಜನ್ ಚೊವ್ಧುರಿ * ರಾಜ್ಯಸಭೆಯಲ್ಲಿ ನಾಯಕ - ಗುಲಾಮ್ ನಬಿ ಆಜಾದ್ (ಪ್ರತಿಪಕ್ಷದ ನಾಯಕ) * ಸ್ಥಾಪನೆ - 28 ಡಿಸೆಂಬರ್ 1885 * ಪ್ರಧಾನ ಕಚೇರಿ- 24, ಅಕ್ಬರ್ ರಸ್ತೆ, ನವದೆಹಲಿ