Job Description: * ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಸಿಂಗಲ್ ಕ್ರಿಸ್ಟಲ್ ಬ್ಲೇಡ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಇದೇ ತರಹದ 60 ಬ್ಲೇಡ್ಗಳನ್ನು HAL ಸಂಸ್ಥೆಗೆ ನೀಡಿದೆ. * ಸಿಂಗಲ್ ಕ್ರಿಸ್ಟಲ್ ಬ್ಲೇಡ್ಗಳು ಹೆಲಿಕಾಪ್ಟರ್ಗಳಿಗೆ ಶಕ್ತಿಯುತವಾಗಿ ಕಾರ್ಯ ನಿರ್ವಹಿಸುತ್ತವೆ. * ಸಿಂಗಲ್ ಕ್ರಿಸ್ಟಲ್ ಬ್ಲೇಡ್ಗಳನ್ನು ನಿಕಲ್ ಆಧಾರಿತ ಸೂಪರ್ ಮಿಶ್ರಲೋಹಗಳಿಂದ ಅಭಿವೃದ್ಧಿ ಪಡಿಸಲಾಗುತ್ತದೆ, ಮತ್ತು ಇವುಗಳು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿವೆ ಎಂದು ತಿಳಿದು ಬಂದಿದೆ. * ಗ್ರೇನ್ ಬೌಂಡರಿ ತಂತ್ರಜ್ಞಾನವನ್ನು ಬಳಸಿ ಸಿಂಗಲ್ ಕ್ರಿಸ್ಟಲ್ ಬ್ಲೇಡ್'ಗಳನ್ನೂ ತಯಾರಿಸಲಾಗುತ್ತದೆ.