Job Description: * ಭಾರತ ದೇಶದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮಿತಿಮೀರುತ್ತಿದೆ ಈ ಕಾರಣದಿಂದಾಗಿ ಎಲ್ಲ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಕೊರತೆ ಹೀಗೆ ಇನ್ನು ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಪ್ರಸ್ತುತ ಗೂಗಲ್ ಸಂಸ್ಥೆ ಭಾರತಕ್ಕೆ 135 ಕೋಟಿ ರೂ. ನೆರವು ಘೋಷಣೆ ಮಾಡಿದೆ. * ಪ್ರಸ್ತುತ ಗೂಗಲ್ ಕಂಪನಿಯು ತನ್ನ ಕೇಂದ್ರ ಕಚೇರಿಯನ್ನು ಅಮೇರಿಕಾದಲ್ಲಿ ಹೊಂದಿದೆ. * ಭಾರತಕ್ಕೆ 135 ಕೋಟಿ ರೂಪಾಯಿ ಹಣವನ್ನ ದೇಣಿಗೆ ರೂಪದಲ್ಲಿ ನೆರವು ನೀಡಲಾಗಿತ್ತಿದೆ ಎಂದು ಗೂಗಲ್ ಸಂಸ್ಥೆಯ ಸಿಇಓ ಸುಂದರ್ ಪಿಚೈ ತಿಳಿಸಿದ್ದಾರೆ. * ಗೂಗಲ್ ಸಂಸ್ಥೆಯ ನೀಡುತ್ತಿರುವ ದೇಣಿಗೆಯಲ್ಲಿ ಗೂಗಲ್ ಕಂಪನಿಯ 900 ಉದ್ಯೋಗಿಗಳ 3.7 ಕೋಟಿ ರೂ ಹಣ ಕೂಡ ಇದೆ ಎಂದು ಸಂಸ್ಥೆ ಮಾಹಿತಿಯನ್ನು ನೀಡಿದೆ.